ಅಡಕೆ ಧಾರಣೆ
49 ಸಾವಿರದ ಗಡಿ ತಲುಪಿದ ಅಡಿಕೆ ಧಾರಣೆ | ಪ್ರಗತಿ ಮಾರ್ಚ್ 13ರ ಮಾರುಕಟ್ಟೆ ರೇಟ್
CHITRADURGA NEWS | 14 MARCH 2024
ಚಿತ್ರದುರ್ಗ: ಜನವರಿ 2024ರ ಅಂತ್ಯದವರೆಗೆ ಏರಿಕೆ ಕಾಣುತ್ತಿದ್ದ ಅಡಿಕೆ ಬೆಲೆ ಫೆಬ್ರವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿತ್ತು, 50 ಸಾವಿರ ದಾಟಿದ್ದ ಅಡಿಕೆ ಬೆಲೆ ಆನಂತರದ ದಿನಗಳಲ್ಲಿ 46 ಸಾವಿರಕ್ಕೆ ಬಂದು ನಿಂತಿತ್ತು.
ಇದನ್ನೂ ಓದಿ: ಸ್ಥಿರತೆ ಕಂಡುಕೊಂಡ ಅಡಿಕೆ ಮಾರುಕಟ್ಟೆ | ರಾಶಿ ಬೆಲೆಯಲ್ಲಿ ಸಂತಸದ ಪ್ರಗತಿ
ಆದರೆ, ಕಳೆದೊಂದು ತಿಂಗಳಿಂದ ರಾಶಿ ಅಡಿಕೆಯ ದರ ಏರಿಕೆಯ ಹಾದಿ ಹಿಡಿದಿದೆ. ಕಳೆದ 15 ದಿನಗಳಲ್ಲಿ ಅಂದಾಜು 1 ಸಾವಿರ ಬೆಲೆ ಹೆಚ್ಚಿಸಿಕೊಂಡಿದೆ. ಈಗ 49 ಸಾವಿರದ ಸಮೀಪಕ್ಕೆ ಬಂದು ನಿಂತಿರುವುದು ಅಡಿಕೆ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ರಾಶಿ ಬೆಲೆ ಮತ್ತೊಂದು ಹೆಜ್ಜೆ ಮುಂದಕ್ಕೆ
ಕಳೆದ ವರ್ಷ ಜೂನ್-ಜುಲೈ ಹೊತ್ತಿನಲ್ಲಿ 53 ಸಾವಿರ ತಲುಪಿದ್ದ ಅಡಿಕೆ ದರದ ನಿರೀಕ್ಷೆಯಲ್ಲಿ ಈ ವರ್ಷವೂ ರೈತರು ಇದ್ದಾರೆ. ಇನ್ನೂ ಮಾರಾಟ ಮಾಡದೇ ಇಟ್ಟಿರುವ ರೈತರಿಗೆ ಇದರಿಂದ ಅನುಕೂಲವಾಗಲಿದೆ.
ಇದನ್ನೂ ಓದಿ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ 159 ರೂ. ಹೆಚ್ಚಳ
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 18179 33609
ಬೆಟ್ಟೆ 38100 53566
ರಾಶಿ 26509 48399
ಸರಕು 461 82696
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 35000
ವೋಲ್ಡ್‍ವೆರೈಟಿ 30000 44000
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 12069 23899
ಚಿಪ್ಪು 23569 28569
ಫ್ಯಾಕ್ಟರಿ 11099 21129
ಬೆಟ್ಟೆ 37499 42109
ಹಳೆಚಾಲಿ 33599 37099
ಹೊಸಚಾಲಿ 30599 34199
ತುಮಕೂರು ಅಡಿಕೆ ಮಾರುಕಟ್ಟೆ
ರಾಶಿ 44000 48250
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 34500
ವೋಲ್ಡ್‍ವೆರೈಟಿ 34500 43000
ಮಡಿಕೇರಿ ಅಡಿಕೆ ಮಾರುಕಟ್ಟೆ
ರಾ 33391 33391
ಇದನ್ನೂ ಓದಿ: ಏರಿಕೆಯ ಹಾದಿ ಹಿಡಿದ ರಾಶಿ ಅಡಿಕೆ ಬೆಲೆ
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 29700 33189
ಕೋಕ 13699 27099
ಚಾಲಿ 28889 35899
ತಟ್ಟಿಬೆಟ್ಟೆ 32699 45699
ಬಿಳೆಗೋಟು 15300 27608
ರಾಶಿ 35600 46599
ಹೊಸಚಾಲಿ 29108 34539
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 25498 33691
ಚಾಲಿ 31899 35618
ಬೆಟ್ಟೆ 35399 44261
ಬಿಳೆಗೋಟು 23900 31300
ರಾಶಿ 42799 46989
ಹೊನ್ನಾಳಿ ಅಡಿಕೆ (adike rate) ಮಾರುಕಟ್ಟೆ
ರಾಶಿ 48966 48966
ಇದನ್ನೂ ಓದಿ: ಕಾಂಗ್ರೆಸ್ ಸೇರ್ತಿರಾ ಅಂದಾಕ್ಷಣ ಕೆಂಡಾಮಂಡಲರಾದ ಸಚಿವ ನಾರಾಯಣಸ್ವಾಮಿ